ಅಕ್ಟೋಬರ್‌ ನ ಸಾಲು ಸಾಲು ರಜೆಗಳಲ್ಲಿ ಗೋಕರ್ಣದ ಈ ಪ್ರಮುಖ ಪ್ರವಾಸಿ ತಾಣಕ್ಕೆ ಭೇಟಿ ನೀಡಿ

28 Sep 2023

Pic credit - Pinterest

ಗೋಕರ್ಣವು ಸ್ನೇಹಿತರು ಹಾಗೂ ಕುಟುಂಬದ ಜೊತೆ ಪ್ರವಾಸ ಕೈಗೊಳ್ಳಲು ಹೇಳಿ ಮಾಡಿಸಿದಂತಹ ಜಾಗ.

ಗೋಕರ್ಣ

Pic credit - Pinterest

ಕಡಲತೀರದ ಪಟ್ಟಣವಾದ್ದರಿಂದ ನಿಮ್ಮ ಸಮಯ ಖಂಡಿತವಾಗಿಯೂ ಸಾಲುವುದಿಲ್ಲ

ಗೋಕರ್ಣ

Pic credit - Pinterest

ಪ್ರಸಿದ್ಧ ದೇವಾಲಯಗಳ ಜೊತೆಗೆ, ಸಮುದ್ರದಲ್ಲಿ ಈಜುವುದು, ಸರ್ಫಿಂಗ್ ಮತ್ತು ಯೋಗದಂತ ಚಟುವಟಿಕೆಯಲ್ಲಿ ಪಾಲ್ಗೊಳ್ಳಬಹುದು.

ಕಡಲತೀರದ ಪಟ್ಟಣ

Pic credit - Pinterest

ಶಿವನಿಗೆ ಸಮರ್ಪಿತವಾದ ಪಟ್ಟಣವಾಗಿದ್ದು ಅತಿ ಹೆಚ್ಚು ಭೇಟಿ ನೀಡುವ ಮತ್ತು ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ

ಮಹಾಬಲೇಶ್ವರ ದೇವಸ್ಥಾನ

Pic credit - Pinterest

ಮಹಾಬಲೇಶ್ವರ ದೇವಸ್ಥಾನಕ್ಕೆ ಸಮೀಪದಲ್ಲಿರುವ ಕೋಟಿ ತೀರ್ಥವು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಹೆಚ್ಚು ಭೇಟಿ ನೀಡುವ ಸ್ಥಳವಾಗಿದೆ.

ಕೋಟಿ ತೀರ್ಥ

Pic credit - Pinterest

ಗೋಕರ್ಣದಿಂದ ಕೇವಲ 22 ಕಿ.ಮೀ ದೂರದಲ್ಲಿರುವ ಈ ಕೋಟೆ ಪೆಪ್ಪರ್ ಕ್ವೀನ್ ಎಂಬ ಪೋರ್ಚುಗೀಸ್ ರಾಣಿಗೆ ಸೇರಿದ್ದು ಎಂದು ನಂಬಲಾಗಿದೆ.

ಮಿರ್ಜಾನ್ ಕೋಟೆ

Pic credit - Pinterest

ದೇವಾಲಯ ಪಟ್ಟಣದಿಂದ ಕೇವಲ 27 ಕಿ.ಮೀ ದೂರದಲ್ಲಿರುವ ಈ ಸ್ಥಳ ಸಾಹಸ, ವನ್ಯಜೀವಿ ಮತ್ತು ಧರ್ಮಕ್ಕೆ ಹೆಸರು ವಾಸಿಯಾಗಿದೆ. 

ಯಾಣ ಗುಹೆಗಳು

Pic credit - Pinterest

ಓಂ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್, ಗೋಕರ್ಣ ಬೀಚ್, ಪ್ಯಾರಡೈಸ್ ಬೀಚ್.

ಪ್ರಮುಖ ಬೀಚ್ಗಳು

Pic credit - Pinterest

ವಿಶ್ವ ಪ್ರವಾಸೋದ್ಯಮ ದಿನದ ಆಚರಣೆಯ ಹಿಂದಿನ ಮಹತ್ವ