ಬಾಲಿವುಡ್​ನ ಬಹುಬೇಡಿಕೆಯ ನಟಿ ಜಾನ್ವಿ ಕಪೂರ್​

ಜೋರಾಗಿದೆ ಶ್ರೀದೇವಿ ಪುತ್ರಿಯ ಫೋಟೋ ಕ್ರೇಜ್​

ಬಗೆಬಗೆಯಲ್ಲಿ ಫೋಟೋಶೂಟ್​ ಮಾಡಿಸಿದ ಜಾನ್ವಿ

ಹಲವು ಸಿನಿಮಾಗಳಲ್ಲಿ ನಟಿ ಜಾನ್ವಿ ಕಪೂರ್ ಬ್ಯುಸಿ

ಸ್ಟಾರ್​ ಕಿಡ್​ ಎಂಬ ಕಾರಣಕ್ಕೆ ಜಾನ್ವಿಗೆ ಬರ್ತಿದೆ​ ಆಫರ್

ಜಾನ್ವಿಗೆ ಆಗಾಗ ಎದುರಾಗುತ್ತೆ ನೆಪೋಟಿಸಂ ಟೀಕೆ

ಜಾನ್ವಿ ಸಿನಿಪಯಣಕ್ಕೆ ತಂದೆ ಬೋನಿ ಕಪೂರ್​ ಬೆಂಬಲ

ವೈರಲ್​ ಆಗಿವೆ ಜಾನ್ವಿ ಕಪೂರ್​ ಸುಂದರ ಫೋಟೋಸ್​