05 August 2023

ಕೇವಲ 25,999 ರೂ. ಗೆ ಗೂಗಲ್‌ ಪಿಕ್ಸಲ್‌ 6a ಫೋನ್ ಲಭ್ಯ

Pic credit - Google

05 August 2023

ಅತ್ಯಂತ ಕಡಿಮೆ ಬೆಲೆಗೆ ಸೇಲ್ ಆಗುತ್ತಿದೆ ಗೂಗಲ್‌ ಪಿಕ್ಸಲ್‌ 6a

Pic credit - Google

05 August 2023

ಫ್ಲಿಪ್‌ಕಾರ್ಟ್‌ ತಾಣದಲ್ಲಿ ಈ ಫೋನ್‌ ಶೇ. 40 ರಷ್ಟು ಡಿಸ್ಕೌಂಟ್‌ ದರ ಪಡೆದಿದೆ

Pic credit - Google

05 August 2023

ಪಿಕ್ಸಲ್‌ 6a 6GB RAM + 128GB ಸ್ಟೋರೇಜ್‌ ಮೂಲಬೆಲೆ 43,999ರೂ.

Pic credit - Google

05 August 2023

ಫ್ಲಿಪ್‌ಕಾರ್ಟ್‌ ಆಫರ್‌ನಲ್ಲಿ ಇದನ್ನು 25,999ರೂ. ಗಳಿಗೆ ಖರೀದಿ ಮಾಡಬಹುದು

Pic credit - Google

05 August 2023

ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿದ್ದು, 12 ಮೆಗಾಪಿಕ್ಸಲ್‌ ಸಾಮರ್ಥ್ಯದಲ್ಲಿದೆ

Pic credit - Google

05 August 2023

6.1 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇ ಪಡೆದುಕೊಂಡಿದೆ

Pic credit - Google

05 August 2023

ಆಕ್ಟಾ ಕೋರ್ ಗೂಗಲ್ ಟೆನ್ಸರ್ SoC ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸುತ್ತದೆ

Pic credit - Google

05 August 2023

4,306 mAh ಸಾಮರ್ಥ್ಯದ ಬ್ಯಾಟರಿ, ವೇಗದ ಚಾರ್ಜಿಂಗ್‌ ಬೆಂಬಲವಿದೆ

Pic credit - Google