ಫ್ಲಿಪ್'ಕಾರ್ಟ್'ನಲ್ಲಿ ಗೂಗಲ್ ಪಿಕ್ಸೆಲ್ 7 ಪ್ರೊಗೆ ಬಂಪರ್ ಡಿಸ್ಕೌಂಟ್

ಸ್ಮಾರ್ಟ್ ಫೀಚರ್ ಫೋನ್ ಹುಡುಕುತ್ತಿದ್ದರೆ ಇಲ್ಲಿದೆ ಅದ್ಭುತ ಆಯ್ಕೆ

ಫ್ಲಿಪ್'ಕಾರ್ಟ್'ನಲ್ಲಿ ಪಿಕ್ಸೆಲ್ 7 ಪ್ರೊ ಮೇಲೆ ಶೇ. 12 ರಷ್ಟು ಡಿಸ್ಕೌಂಟ್

ಗೂಗಲ್ ಪಿಕ್ಸೆಲ್ 7 ಪ್ರೊ ಮೂಲಬೆಲೆ 84,999 ರೂ. ಆಗಿದೆ

ಇದೀಗ ಆಫರ್ ಮೂಲಕ ಇದನ್ನು 73,999 ರೂ. ಗೆ ಖರೀದಿಸಬಹುದು

ಇದರ ಜೊತೆಗೆ 40000 ರೂ. ಗಳ ಎಕ್ಸ್'ಚೇಂಜ್ ಆಫರ್ ಕೂಡ ನೀಡಲಾಗಿದೆ

HDFC ಕಾರ್ಡ್ ಮೂಲಕ ಖರೀದಿಸಿದರೆ 1,250 ರೂ. ಗಳ ಡಿಸ್ಕೌಂಟ್

ಪಿಕ್ಸೆಲ್ 7 ಪ್ರೊ 6.7 ಇಂಚಿನ ಕ್ವಾಡ್ HD+ ಡಿಸ್ ಪ್ಲೇ ಹೊಂದಿದೆ

ಗೂಗಲ್ ಟೆನ್ಸರ್ ಜಿ2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ