ಗೂಗಲ್ ಪಿಕ್ಸೆಲ್ 8 ಸರಣಿಗೆ ಡೇಟ್ ಫಿಕ್ಸ್: ಯಾವಾಗ?
ಅಕ್ಟೋಬರ್'ನಲ್ಲಿ ಪಿಕ್ಸೆಲ್ 8 ರಂದು ಪಿಕ್ಸೆಲ್ 8, ಪಿಕ್ಸೆಲ್ 8 ಪ್ರೊ ಫೋನ್ ಬಿಡುಗಡೆ ಆಗಲಿದೆ
ಮೇಡ್ ಬೈ ಗೂಗಲ್ ಈವೆಂಟ್ ನ್ಯೂಯಾರ್ಕ್‌ನಲ್ಲಿ ಅಕ್ಟೋಬರ್ 4 ರಂದು ಆಯೋಜಿಸಲಾಗಿದೆ
ಭಾರತದಲ್ಲಿ ಅ. 4 ರಂದು ಸಂಜೆ 7:30ಕ್ಕೆ ಶುರುವಾಗಲಿದೆ, ಈವೆಂಟ್ ಲೈವ್ ಸ್ಟ್ರೀಮ್ ವೀಕ್ಷಿಸಬಹುದು
ಪಿಕ್ಸೆಲ್ 8, 8 ಪ್ರೊ 6.7-ಇಂಚಿನ 120Hz AMOLED ಡಿಸ್ ಪ್ಲೇ ಹೊಂದಿದೆ
ಎರಡೂ ಫೋನ್ ಗೂಗಲ್ ಟೆನ್ಸರ್ G3 ಚಿಪ್‌ಸೆಟ್'ನಲ್ಲಿ ಕಾರ್ಯನಿರ್ವಹಿಸುತ್ತದೆ
8 ಪ್ರೊ 50MP GN2 ಸೆನ್ಸಾರ್+ 64MP ಸೋನಿ IMX787 ಅಲ್ಟ್ರಾ-ವೈಡ್ ಹೊಂದಿದೆ
8 ಪ್ರೊ 4,950mAh ಬ್ಯಾಟರಿ, 23W ವೇಗದ ವೈರ್ಡ್ ಚಾರ್ಜಿಂಗ್, 12W ವೈರ್‌ಲೆಸ್ ಚಾರ್ಜಿಂಗ್
ಪಿಕ್ಸೆಲ್ 8 4,485mAh ಬ್ಯಾಟರಿ, 20W ವೇಗದ ವೈರ್ಡ್ ಚಾರ್ಜಿಂಗ್, 12W ವೈರ್‌ಲೆಸ್ ಚಾರ್ಜಿಂಗ್
ಇನ್ನಷ್ಟು ಓದಿ