1

ರೋಚಕತೆ ಸೃಷ್ಟಿಸಿದ ಗೂಗಲ್‌ ಪಿಕ್ಸೆಲ್‌ 8 ಸರಣಿ ಕ್ಯಾಮೆರಾ

2

ಪಿಕ್ಸೆಲ್‌ 8 ಸರಣಿ ಈ ವರ್ಷದ ಕೊನೆಯಲ್ಲಿ ಬಿಡುಗಡೆ ಆಗಬಹುದು

3

50MP ಸ್ಯಾಮ್‌ಸಂಗ್‌ GN2 ಕ್ಯಾಮೆರಾ ಸೆನ್ಸಾರ್‌ ಹೊಂದಿರಲಿದೆ

4

GN1 ಗಿಂತ 35% ಹೆಚ್ಚು ಬೆಳಕನ್ನು ಸೆರೆಹಿಡಿಯಲು ಸಹಾಯ ಮಾಡಲಿದೆ

5

ಅಲ್ಟ್ರಾ-ವೈಡ್ ಕ್ಯಾಮೆರಾ ಹೊಸತನದಿಂದ ಕೂಡಿರಲಿದೆ

6

5x ಆಪ್ಟಿಕಲ್ ಜೂಮ್‌ವರೆಗೆ ಶೂಟ್ ಮಾಡಬಹುದು

7

ಕ್ಯಾಮೆರಾ ಸೆನ್ಸಾರ್‌ಗಳ ಪಕ್ಕದಲ್ಲಿ ಥರ್ಮಾಮೀಟರ್‌ ಅಳವಡಿಸಲಾಗಿದೆ

1f5bb9d9-6196-4050-96c6-11473369b506