25-09-2023
ಗೂಗಲ್ ಪಿಕ್ಸೆಲ್ 8, ಪಿಕ್ಸೆಲ್ 8 ಪ್ರೊ ಫೀಚರ್ಸ್ ಸೋರಿಕೆ
ಪಿಕ್ಸೆಲ್ 8, 8 ಪ್ರೊ
ಗೂಗಲ್ ಪಿಕ್ಸೆಲ್ 8 ಸರಣಿಯ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಬಿಡುಗಡೆ ಆಗಲಿದೆ. ಈಗ ಇದರ ಫೀಚರ್ಸ್ ಸೋರಿಕೆ ಆಗಿದೆ.
ಡಿಸ್ ಪ್ಲೇ
ಪಿಕ್ಸೆಲ್ 8 6.2-ಇಂಚಿನ FHD+ OLED ಡಿಸ್‌ಪ್ಲೇಯನ್ನು ಮತ್ತು ಪಿಕ್ಸೆಲ್ 8 ಪ್ರೊ 6.7-ಇಂಚಿನ LTPO OLED ಡಿಸ್ ಪ್ಲೇ ಹೊಂದಿದೆ.
ಪ್ರೊಸೆಸರ್
ಎರಡೂ ಮಾದರಿಗಳು ಗೂಗಲ್ ಟೆನ್ಸರ್ G3 ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು, Titan M2 ಭದ್ರತಾ ಕೊಪ್ರೊಸೆಸರ್‌ನೊಂದಿಗೆ ಜೋಡಿಸಲಾಗಿದೆ.
ಪಿಕ್ಸೆಲ್ 8ಕ್ಯಾಮೆರಾ
ಮುಂಭಾಗ 50MP ಆಕ್ಟಾ PD ವೈಡ್ ಕ್ಯಾಮೆರಾ, 10.5MP ಡ್ಯುಯಲ್ PD ಕ್ಯಾಮೆರಾ ಇದ್ದು, ಇದು OIS, EIS ನಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿದೆ.
ಪಿಕ್ಸೆಲ್ 8 ಪ್ರೊ ಕ್ಯಾಮೆರಾ
48MP ಕ್ವಾಡ್ PD ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 48MP ಕ್ವಾಡ್ PD ಟೆಲಿಫೋಟೋ ಕ್ಯಾಮೆರಾದೊಂದಿಗೆ 30x ವರೆಗೆ ಸೂಪರ್ ರೆಜ್ ಜೂಮ್ ಸಾಮರ್ಥ್ಯವನ್ನು ಹೊಂದಿದೆ.
ಪಿಕ್ಸೆಲ್ 8 ಬ್ಯಾಟರಿ
ಪಿಕ್ಸೆಲ್ 8 4,575mAh ಬ್ಯಾಟರಿಯನ್ನು ಹೊಂದಿದೆ ಮತ್ತು 27W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. 18W ವರೆಗೆ Qi- ಪ್ರಮಾಣೀಕೃತ ವೈರ್‌ಲೆಸ್ ಚಾರ್ಜಿಂಗ್ ಇದೆ.
ಪಿಕ್ಸೆಲ್ 8 ಪ್ರೊ
ಇದು ದೊಡ್ಡದಾದ 5,050mAh ಬ್ಯಾಟರಿಯನ್ನು ಹೊಂದಿದೆ ಮತ್ತು 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ, 23W Qi- ಪ್ರಮಾಣೀಕೃತ ವೈರ್‌ಲೆಸ್ ಚಾರ್ಜಿಂಗ್ ಇದೆ.
ಗ್ಯಾಲಕ್ಸಿ S23 FE: ಬರುತ್ತಿದೆ ಸ್ಯಾಮ್ಸಂಗ್ನ ಹೊಸ ಫೋನ್
ಇದನ್ನೂ ಓದಿ