ಗೂಗಲ್'ನ ಚೊಚ್ಚಲ ಮಡಚುವ ಫೋನ್ ಹೇಗಿದೆ ನೋಡಿ
ಬಹುನಿರೀಕ್ಷಿತ ಗೂಗಲ್ ಪಿಕ್ಸೆಲ್ ಫೋಲ್ಡ್ ಫೋನ್ ಬಿಡುಗಡೆ ಆಗಿದೆ
ಇದು ಟೆನ್ಸರ್ G2 ಚಿಪ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ
5.8 ಇಂಚಿನ ಕವರ್ ಡಿಸ್‌ಪ್ಲೇ, 7.6-ಇಂಚಿನ ಪ್ರಾಥಮಿಕ ಡಿಸ್ ಪ್ಲೇ
48MP + 10.8MP + 10.8MP ಸೆನ್ಸಾರ್ ಇರುವ ತ್ರಿವಳಿ ಕ್ಯಾಮೆರಾ ಇದೆ
4,800mAh ಬ್ಯಾಟರಿ, 30W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿ ನೀಡಲಾಗಿದೆ
ಗೂಗಲ್ ಪಿಕ್ಸೆಲ್ ಫೋಲ್ಡ್'ಗೆ ಭಾರತದಲ್ಲಿ 1,47,400 ರೂ. ಇರಬಹುದು