ಕಡ್ಲೆ ಹಿಟ್ಟಿನಿಂದ ಫೇಶಿಯಲ್ ಮಾಡುವ ಸರಿಯಾದ ವಿಧಾನ ಇಲ್ಲಿ ತಿಳಿದುಕೊಳ್ಳಿ
23 August 2023
ಹಿಂದಿನಿಂದಲೂ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಲು ಕಡ್ಲೆಹಿಟ್ಟನ್ನು ಬಳಸುತ್ತಾ ಬರಲಾಗುತ್ತಿದೆ.
23 August 2023
ಇಂದು ಅದೇ ಹಿಟ್ಟಿನಿಂದ ಫೇಶಿಯಲ್ ಮಾಡುವ ಸರಿಯಾದ ವಿಧಾನವನ್ನು ಇಲ್ಲಿ ತಿಳಿದುಕೊಳ್ಳಿ.
23 August 2023
ಮೊದಲು ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ,1 ಚಮಚ ಮೊಸರು, ಕಡ್ಲೆ ಹಿಟ್ಟು ಬೆರೆಸಿ ಮುಖಕ್ಕೆ ಹಚ್ಚಿ. 10ನಿಮಿಷಗಳ ನಂತರ ತೊಳೆಯಿರಿ.
23 August 2023
2ನೇ ಹಂತದಲ್ಲಿ 1 ಚಮಚ ಕಡ್ಲೆ ಹಿಟ್ಟಿಗೆ ಅರಶಿನ,ರೋಸ್ ವಾಟರ್ ಮಿಶ್ರಣ ಮಾಡಿ 20 ನಿಮಿಷಗಳ ನಂತರ ಮುಖ ತೊಳೆಯಿರಿ.
23 August 2023
3ನೇ ಹಂತದಲ್ಲಿ ಕಡ್ಲೆ ಹಿಟ್ಟಿಗೆ ರುಬ್ಬಿದ ಓಟ್ಸ್, ಅಕ್ಕಿ ಹಿಟ್ಟು ಹಾಗೂ ಹಾಲು ಸೇರಿಸಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ.
23 August 2023
4ನೇ ಹಂತದಲ್ಲಿ 1 ಚಮಚ ಕಡ್ಲೆ ಹಿಟ್ಟಿಗೆ ರೋಸ್ ವಾಟರ್, ಹಾಲಿನ ಕೆನೆ ಬೆರೆಸಿ ಮುಖದ ಮೇಲೆ ಹಚ್ಚಿ 20 ನಿಮಿಷಗಳ ನಂತರ ತೊಳೆಯಿರಿ.
23 August 2023
ನೀವು ಈ ರೀತಿಯ ಸರಿಯಾದ ಕ್ರಮವನ್ನು ಬಳಸುವುದರಿಂದ ಕಾಂತಿಯುತ ತ್ವಚೆಯನ್ನು ಪಡೆಯಬಹುದು.
23 August 2023
ಮತ್ತಷ್ಟು ಓದಿ: