Heaviest lemon (4)

ಗಿನ್ನೆಸ್ ವಿಶ್ವ ದಾಖಲೆ ಬರೆದ ವಿಶ್ವದ ಅತೀ ಹೆಚ್ಚು ತೂಕದ ಲಿಂಬೆ ಹಣ್ಣು ಇಲ್ಲಿದೆ ನೋಡಿ

Heaviest lemon (1)

ಅತೀ ಹೆಚ್ಚು ತೂಕದ ಲಿಂಬೆ ಹಣ್ಣಿಗೆ ಗಿನ್ನೆಸ್ ವಿಶ್ವ ದಾಖಲೆ, ಇಂಥಾ ಲಿಂಬೆ ಹಣ್ಣನ್ನು ನೀವೆಲ್ಲಿಯೂ ನೋಡಿರಲು ಸಾಧ್ಯವೇ ಇಲ್ಲ.

Heaviest lemon (5)

ಸಾಮಾನ್ಯವಾಗಿ ಲಿಂಬೆ ಹಣ್ಣು ಸಣ್ಣ ಚೆಂಡಿನ ಆಕಾರದಲ್ಲಿರುತ್ತದೆ.

Heaviest lemon (2)

ಆದರೆ ಇಲ್ಲೊಂದು ನಿಂಬೆ ಹಣ್ಣು ತೂಕ ಹಾಗೂ ಗಾತ್ರದಿಂದಲೇ ಗಿನ್ನೆಸ್ ವಿಶ್ವ ದಾಖಲೆ ಪಡೆದುಕೊಂಡಿದೆ. 

ಈ ಲಿಂಬೆಯ ವಿಶೇಷತೆಯ ಬಗ್ಗೆ ಇತ್ತೀಚೆಗಷ್ಟೇ ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ಲಿಂಬೆ ಹಣ್ಣು ಇಸ್ರೇಲ್‌ನ ರೈತ ಅಹರಾನ್ ಶೆಮೊಯೆಲ್ ರವರ ಜಮೀನಿನಲ್ಲಿ ಬೆಳೆಸಲಾಗಿದ್ದು ಎಂದು ತಿಳಿದು ಬಂದಿದೆ.

ಈ  ಲಿಂಬೆ ಹಣ್ಣು ಬರೋಬ್ಬರಿ 5 ಕೆಜಿ ತೂಕವಿದ್ದು, ಒಬ್ಬ ವ್ಯಕ್ತಿಯ ತಲೆಗಿಂತಲೂ ದೊಡ್ಡದಾಗಿರುವುದನ್ನು ಕಾಣಬಹುದು.