ಅಗಲವಾದ ಬಾಯಿಯಿಂದಲೇ ಗಿನ್ನೆಸ್ ವಿಶ್ವ ದಾಖಲೆ ಬರೆದ ಮಹಿಳೆ

ಅಮೇರಿಕಾದ 33 ವರ್ಷದ ಸಮಂತಾ ರಾಮ್‌ಸ್ಡೆಲ್ ದಾಖಲೆ ಬರೆದ ಮಹಿಳೆ

ಈಕೆ 10.33 ಸೆಂ,ಮೀ (4.07ಇಂಚು) ಅಗಲ ಬಾಯಿ ತೆರೆಯುವ ಸಾಮರ್ಥ್ಯ ಹೊಂದಿದ್ದಾರೆ.

ದಾಖಲೆಯ ವಿಡಿಯೋವನ್ನು ಗಿನ್ನಿಸ್ ವಿಶ್ವ ದಾಖಲೆ ತನ್ನ ಇನ್ಸ್ಟಾಗ್ರಾಮ್​​​​  ಖಾತೆಯಲ್ಲಿ ಹಂಚಿಕೊಂಡಿದೆ.

ಈಕೆಯ ಸಾಮರ್ಥ್ಯ ಕಂಡು ನೆಟ್ಟಿಗರು ದಂಗಾಗಿ ಹೋಗಿದ್ದಾರೆ.

ಗಿನ್ನಿಸ್ ವಿಶ್ವ ದಾಖಲೆ ಅಧಿಕೃತ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಇದೀಗಾ ಭಾರೀ ವೈರಲ್​ ಆಗಿದೆ.

ಬಾಲ್ಯದಲ್ಲಿ ತನ್ನ ಅಗಲ ಬಾಯಿಯ ಕಾರಣದಿಂದಲೇ ಸಾಕಷ್ಟು ಅವಮಾನ ಅನುಭವಿಸಿದ್ದರಂತೆ.