04 August 2023

ಫ್ಯಾಮಿಲಿ ಜೊತೆ ವಿದೇಶ ಪ್ರವಾಸದಲ್ಲಿ ಎಚ್ ​​ಡಿ ಕುಮಾರಸ್ವಾಮಿ

04 August 2023

ಕುಟುಂಬ ಸಮೇತ ಯುರೋಪ್​​ಗೆ ಹಾರಿದ ಹೆಚ್​ಡಿ ಕುಮಾರಸ್ವಾಮಿ 

04 August 2023

ಯುರೋಪ್ ಪ್ರವಾಸದ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್

04 August 2023

ಪೋಟೋಗಳನ್ನು ಸ್ವತಃ ನಿಖಿಲ್​​ ಕುಮಾರಸ್ವಾಮಿ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.

04 August 2023

ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್​, ಸೊಸೆ ಮತ್ತು ಮೊಮ್ಮಗನ ಜೊತೆ ಹೆಚ್​ಡಿ ಕುಮಾರಸ್ವಾಮಿ

04 August 2023

ಇಂದು(ಆಗಸ್ಟ್​​​ 4) ಪ್ರವಾಸ ಮುಗಿಸಿ ಬೆಂಗಳೂರಿಗೆ ಬಂದಿಳಿದ ಹೆಚ್​ಡಿ ಕುಮಾರಸ್ವಾಮಿ ಫ್ಯಾಮಿಲಿ

04 August 2023

ಸದ್ಯ ಮುಂಬರುವ ಲೋಕಸಭಾ ಚುನಾವಣೆಗೆಗೂ ಮುನ್ನ ಫ್ಯಾಮಿಲಿ ಜೊತೆ ವಿದೇಶದಲ್ಲಿ ಸುಂದರ ಕ್ಷಣ ಕಳೆದಿದ್ದಾರೆ.

04 August 2023

ಇದೀಗಾ ಮಾಜಿ ಸಿಎಂ ವಿದೇಶ ಪ್ರವಾಸದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.