ಕೂದಲಿಗೆ ಅಲೋವೆರಾ ಜೆಲ್ ಬಳಸುವುದು ಹೇಗೆ?

ಒಣ ಕೂದಲಿನ ಸಮಸ್ಯೆಗೆ ಅಲೋವೆರಾ ಜೆಲ್ ಬಳಸಿ ನೆತ್ತಿಗೆ ಕೆಲ ಹೊತ್ತಿನ ವರೆಗೆ ಮಸಾಜ್​​ ಮಾಡಿ. 

ಇದಲ್ಲದೇ ಸಾರಯುಕ್ತ ತೈಲದೊಂದಿಗೆ ಬೆರೆಸಿ ಕೂದಲಿಗೆ ಕಂಡಿಷನರ್​​​ ರೀತಿಯಲ್ಲಿ ಬಳಸಬಹುದು.

ತೆಂಗಿನ ಹಾಲು, ಜೇನುತುಪ್ಪ ಹಾಗೂ ಅಲೋವೆರಾ ಜೆಲ್ ಬಳಸಿ ಕೂದಲಿಗೆ ಚೆನ್ನಾಗಿ ಮಸಾಜ್​​ ಮಾಡಿ. 

ತೆಂಗಿನ ಹಾಲು, ಜೇನುತುಪ್ಪ ಹಾಗೂ ಅಲೋವೆರಾ ಜೆಲ್ ಕೂದಲಿಗೆ ಹೊಳಪು ನೀಡುವಲ್ಲಿ ಸಹಾಯಕವಾಗಿದೆ.

ಅಲೋವೆರಾ ಜೊತೆ ಟ್ರೀ ಟ್ರೀ ಆಯಿಲ್​​ ಕೂಡ ಬಳಸಿ ನೆತ್ತಿಯ ಭಾಗಕ್ಕೆ ಮಸಾಜ್​​ ಮಾಡಿಕೊಳ್ಳಬಹುದು.

ಇದಲ್ಲದೇ ಜೊಜೊಬಾ ಎಣ್ಣೆಯೊಂದಿಗೂ ಅಲೋವೆರಾ ಜೆಲ್ ಬಳಸಿ ಕೂದಲಿಗೆ ಹಚ್ಚಬಹುದು.

ಕೂದಲು ಉದುರುವಿಕೆ ಸಮಸ್ಯೆಗೆ ಮೊಸರು ಮತ್ತು ಅಲೋವೆರಾ ಜೆಲ್​​ನ ಮಿಶ್ರಣವನ್ನು ಹಚ್ಚಿ.