New Project (14)

ಗರ್ಭಾವಸ್ಥೆಯಲ್ಲಿ ಮಹಿಳೆಯರು ಸೇವಿಸಬೇಕಾದ ಅಗತ್ಯವಾದ ಪೋಷಕಾಂಶಗಳು

03 September, 2023

Pic credit - Pintrest

New Project (15)

ಗರ್ಭಾವಸ್ಥೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವನ್ನು ಪಡೆದರೆ ಮಗು ಆರೋಗ್ಯಕವಾಗಿ ಜನಿಸುತ್ತದೆ.

Pic credit - Pintrest

af0dce9645e8759627595ef96072339b

ಫೋಲೇಟ್ ಒಂದು ಅತ್ಯಗತ್ಯ ಪೋಷಕಾಂಶವಾಗಿದ್ದು,ಭ್ರೂಣದ ಒಟ್ಟಾರೆ ಬೆಳವಣಿಗೆಗ ಅವಶ್ಯಕವಾಗಿದೆ.

Pic credit - Pintrest

9bcc8787e383dcdb3fa91516b30313f6

ಮಗುವಿನ ಮೂಳೆಗಳು ಮತ್ತು ಹಲ್ಲುಗಳ ಬೆಳವಣಿಗೆಯನ್ನು ಬೆಂಬಲಿಸಲು ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಅತ್ಯಗತ್ಯ.

Pic credit - Pintrest

ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಮತ್ತು ತಾಯಿಯ ಆರೋಗ್ಯಕ್ಕೆ  ಕಬ್ಬಿಣಾಂಶ ಅಗತ್ಯ.

Pic credit - Pintrest

ಅಯೋಡಿನ್ ಮಗುವಿನ ಜನನದ ನಂತರ ತಾಯಿಯು ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

Pic credit - Pintrest

ವಿಟಮಿನ್ ಎ ಗರ್ಭಾವಸ್ಥೆಯಲ್ಲಿ ಮಗುವಿನ ಚರ್ಮ ಮತ್ತು ದೃಷ್ಟಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

Pic credit - Pintrest

ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ದೈಹಿಕ ಬೆಳವಣಿಗೆಗೆ ಪ್ರೋಟೀನ್ ಬಹಳ ಮುಖ್ಯ.

Pic credit - Pintrest