ನಟಿ ಹನ್ಸಿಕಾ ಮೋಟ್ವಾನಿ ಅವರಿಗೆ ಇಂದು (ಆಗಸ್ಟ್ 9) ಬರ್ತ್​ಡೇ ಸಂಭ್ರಮ

ಹನ್ಸಿಕಾ ಅವರು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ

ಹನ್ಸಿಕಾ ಅವರು ಕತ್ತಿಗೆ ಮುತ್ತಿನ ಸರ ಹಾಕಿಕೊಂಡಿದ್ದು, ಸಾಕಷ್ಟು ಗಮನ ಸೆಳೆದಿದೆ

ಹನ್ಸಿಕಾ ಅವರು ಪುನೀತ್ ರಾಜ್​ಕುಮಾರ್ ನಟನೆಯ ‘ಬಿಂದಾಸ್’ ಸಿನಿಮಾದಲ್ಲಿ ನಟಿಸಿದ್ದರು

ಕನ್ನಡದಲ್ಲಿ ಹನ್ಸಿಕಾ ನಟಿಸಿದ ಮೊದಲ ಹಾಗೂ ಕೊನೆಯ ಸಿನಿಮಾ ಇದು

ಹನ್ಸಿಕಾ ಅವರಿಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಬೇಡಿಕೆ ಇದೆ

ಸೋಹೆಲ್ ಕಥುರಿಯಾ ಅವರನ್ನು ಹನ್ಸಿಕಾ ಇತ್ತೀಚೆಗೆ ಮದುವೆ ಆದರು

ಹಾಯಾಗಿ ವಿದೇಶ ಸುತ್ತಾಡಿಕೊಂಡು ದಂಪತಿ ಕಾಲ ಕಳೆಯುತ್ತಾ ಇದ್ದಾರೆ