ಮಾಸ್ ಲುಕ್ನಲ್ಲಿ ಸೌತ್ ಬ್ಯೂಟಿ ಹನ್ಸಿಕಾ ಮೋಟ್ವಾನಿ
25 August 2023
ತೆಲುಗು ನಟಿ ಹನ್ಸಿಕಾ ಮೋಟ್ವಾನಿ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದಾರೆ.
25 August 2023
ಕಪ್ಪು ಬಿಳುಪಿನ ಸೂಟ್ ಧರಿಸಿ ಮಾಸ್ ಲುಕ್ನಲ್ಲಿ ಹನ್ಸಿಕಾ ಕಾಣಿಸಿಕೊಂಡಿದ್ದಾರೆ.
25 August 2023
ಹನ್ಸಿಕಾ ನಟನೆಯ 'ಪಾಟ್ನರ್' ಸಿನಿಮಾ ಇಂದು (ಆಗಸ್ಟ್ 25) ತೆರೆಕಂಡಿದೆ.
25 August 2023
'ಪಾಟ್ನರ್' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಹನ್ಸಿಕಾ ಕಾಣಿಸಿಕೊಂಡಿದ್ದು ಹೀಗೆ.
25 August 2023
ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಹನ್ಸಿಕಾ, ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ.
25 August 2023
ತೆಲುಗಿನ 'ದೇಶಮುದುರು' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ್ದ ಹನ್ಸಿಕಾ
25 August 2023
ಸೌತ್ ನಟಿ ಹನ್ಸಿಕಾ ಹೊಸ ಲುಕ್ಗೆ ಅಭಿಮಾನಿಗಳು ಲೈಕುಗಳ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
25 August 2023
ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿರುವ ಹನ್ಸಿಕಾ ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
25 August 2023
ಮತ್ತಷ್ಟು ಓದಿ: