ಹನ್ಸಿಕಾ ಮೋಟ್ವಾನಿ ವಿಚಾರದಲ್ಲಿ ಸುಳ್ಳು ಸುದ್ದಿ?

ನಟ ಕಿರುಕುಳ ಕೊಟ್ಟಿದ್ದ ಎಂದಿದ್ದ ನಟಿ ಹನ್ಸಿಕಾ

ಸುದ್ದಿ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿದ್ದ ನಟಿ

ನಾನು ಆ ರೀತಿ ಹೇಳೇ ಇಲ್ಲ ಎಂದಿರುವ ಹನ್ಸಿಕಾ

ಯಾವುದು ಸತ್ಯ ಯಾವದು ಸುಳ್ಳು ಎನ್ನುವ ಪ್ರಶ್ನೆ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಚರ್ಚೆ

ಸೋಶಿಯಲ್ ಮೀಡಿಯಾದಲ್ಲಿ ಹನ್ಸಿಕಾ ಮೋಟ್ವಾನಿ ಆ್ಯಕ್ಟೀವ್