1

ಹುಟ್ಟುಹಬ್ಬದ ಸಂಭ್ರಮದಲ್ಲಿ ಲಿಟಲ್ ಸ್ಟಾರ್ ಇಶಾನ್ ಕಿಶನ್

2

ವಿಕೆಟ್‌ಕೀಪರ್‌, ಬ್ಯಾಟರ್ ಇಂದು ತಮ್ಮ 25ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ

3

ಈ ಭವಿಷ್ಯದ ಸೂಪರ್‌ ಸ್ಟಾರ್‌ ಟೆಸ್ಟ್ ಕ್ರಿಕೆಟ್'ಗೂ ಕಾಲಿಟ್ಟಿದ್ದಾರೆ

4

ಇಶಾನ್ ಪೂರ್ಣ ಹೆಸರು ಇಶಾನ್ ಪ್ರಣವ್ ಕುಮಾರ್ ಪಾಂಡೆ

5

ಕಿಶನ್ 1998ರ ಜುಲೈ 18ರಂದು ಬಿಹಾರದ ಪಾಟ್ನಾದಲ್ಲಿ ಜನಿಸಿದರು

6

ಶಾಲೆಯಲ್ಲಿ ಓದಿನ ಕಡೆ ಗಮನ ಕೊಡದೆ ಕ್ರಿಕೆಟ್ ಮೇಲೆಯೇ ಹೆಚ್ಚು ಗಮನ ಹರಿಸುತ್ತಿದ್ದರು

7

2021ರಲ್ಲಿ ಭಾರತದ ಇಶಾನ್‌ ಕಿಶನ್‌ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು

8

ಏಕದಿನ ಕ್ರಿಕೆಟ್ ದ್ವಿಶತಕ ಸಿಡಿಸಿರುವ ಇವರ ಗರಿಷ್ಠ ಸ್ಕೋರ್ 210 ಆಗಿದೆ

ಐಪಿಎಲ್'ನಲ್ಲಿ ಇವರು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಪರ ಆಡುತ್ತಾರೆ