ಇಂದು ಹೆಮ್ಮೆಯ ಕನ್ನಡಿದ ಜಾವಗಲ್ ಶ್ರೀನಾಥ್ ಹುಟ್ಟುಹಬ್ಬ

ಭಾರತ ಕಂಡ ಅತ್ಯಂತ ಪ್ರತಿಭಾನ್ವಿತ ವೇಗಿಗಳಲ್ಲಿ ಜಾವಗಲ್ ಶ್ರೀನಾಥ್ ಅಗ್ರಗಣ್ಯರು

54ನೇ ವರ್ಷಕ್ಕೆ ಕಾಲಿಟ್ಟ ಜಾವಗಲ್ ಶ್ರೀನಾಥ್

ಭಾರತ ತಂಡಕ್ಕೆ ವೇಗದ ಬೌಲಿಂಗ್‌ನ ಮೂಲಕ ಶಕ್ತಿಯನ್ನು ತುಂಬಿದ ಕನ್ನಡಿಗ

140 ಕಿ.ಮೀ ವೇಗದಲ್ಲಿ ಸತತವಾಗಿ ಚೆಂಡನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದರು ಶ್ರೀನಾಥ್

ಶ್ರೀನಾಥ್ 1969ರಲ್ಲಿ ಕರ್ನಾಟಕದ ಮೈಸೂರು ಜಿಲ್ಲೆಯಲ್ಲಿ ಜನಿಸಿದರು

1991ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ, 2003ರಲ್ಲಿ ನಿವೃತ್ತಿ

ಇಂಜಿನಿಯರಿಂಗ್ ಪದವಿಯನ್ನು ಪಡೆದಿದ್ದಾರೆ ಜಾವಗಲ್ ಶ್ರೀನಾಥ್

ಶ್ರೀನಾಥ್ ಅವರು ಮೈಸೂರು ಎಕ್ಸ್‌ಪ್ರೆಸ್ ಎಂದು ಕ್ರಿಕೆಟ್ ಲೋಕದಲ್ಲಿ ಗುರಿತಿಸಿಕೊಂಡಿದ್ದರು