ಇಂದು ಭಾರತದ ಆಟಗಾರ ವಿರಾಟ್ ಕೊಹ್ಲಿ ಹುಟ್ಟುಹಬ್ಬ.

34ನೇ ವರ್ಷಕ್ಕೆ ಕಾಲಿಟ್ಟ ಕಿಂಗ್ ಕೊಹ್ಲಿ.

ನ. 5, 1988 ರಂದು ದೆಲಿಯಲ್ಲಿ ಜನಿಸಿದ ಕೊಹ್ಲಿ.

ಕೊಹ್ಲಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಸದ್ಯ ಭರ್ಜರಿ ಫಾರ್ಮ್'ನಲ್ಲಿರುವ ವಿರಾಟ್ ಕೊಹ್ಲಿ.

ದಶಕದಲ್ಲಿ 20000ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಕ್ರಿಕೆಟಿಗ.

IPL 2016 ರಲ್ಲಿ ಬರೋಬ್ಬರಿ 973 ರನ್ ಗಳಿಸಿದ್ದ ಕೊಹ್ಲಿ.