ಟೆಡ್ಡಿ ಡೇಯನ್ನು ಪ್ರತಿ ವರ್ಷ ಫೆಬ್ರವರಿ 10 ರಂದು ಆಚರಿಸಲಾಗುತ್ತದೆ.

ಟೆಡ್ಡಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ?ಈ ವಿಶೇಷ ದಿನದಂದು ನಿಮ್ಮ ಪ್ರೇಮಿಗೆ ಉಡುಗೊರೆಯಾಗಿ ನೀಡಿ.

ನೀವು ಕೊಡುವ ಟೆಡ್ಡಿಗಳ ಬಣ್ಣಗಳು ಒಂದೊಂದು ಸಂಕೇತವನ್ನು ಸೂಚಿಸುತ್ತದೆ. ಆದ್ದರಿಂದ ಬಣ್ಣಗಳ ಬಗ್ಗೆ ಮೊದಲೇ ತಿಳಿದುಕೊಳ್ಳಿ.

ನೀಲಿ ಟೆಡ್ಡಿ: ನೀವು ನಿಮ್ಮ ಪ್ರೇಮಿಯನ್ನು ಅತಿಯಾಗಿ ಪ್ರೀತಿಸುತ್ತೀರಿ ಎಂಬ ಅರ್ಥವನ್ನು ಸೂಚಿಸುತ್ತದೆ.

ಪಿಂಕ್ ಟೆಡ್ಡಿ ಬೇರ್:  ನೀವು ಅವರೊಂದಿಗೆ ಡೇಟ್ ಮಾಡಲು ಬಯಸುತ್ತೀರಿ ಎಂದರ್ಥ.

ನಿಮ್ಮ ಸಂಗಾತಿಯಿಂದ  ನೀವು ಹಸಿರು ಟೆಡ್ಡಿ ಬೇರ್ ಪಡೆದರೆ ಅವರು ನಿಮಗಾಗಿ ಸದಾ ಕಾಯುತ್ತಾರೆ ಎಂಬ ಅರ್ಥ ನೀಡುತ್ತದೆ. 

ನಿಮ್ಮ ಸಂಗಾತಿಯಿಂದ ಕಪ್ಪು ಬಣ್ಣದ ಟೆಡ್ಡಿ ಬೇರ್ ಪಡೆದರೆ ಅವರು ನಿಮ್ಮ ಪ್ರೀತಿಯನ್ನು ತಿರಸ್ಕರಿಸಿದ್ದಾರೆ ಎಂದರ್ಥ.