ಫೆ. 1ಕ್ಕೆ ಭಾರತ-ನ್ಯೂಜಿಲೆಂಡ್ ತೃತೀಯ ಟಿ20 ಪಂದ್ಯ

ಅಹ್ಮದಾಬಾದ್'ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ

ಟೀಮ್ ಇಂಡಿಯಾ ಆಟಗಾರರು ಅಹ್ಮದಾಬಾದ್ ತಲುಪಿದರು

ಸರಣಿ ನಿರ್ಣಾಯಕ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗುತ್ತಿದೆ

1-1 ಅಂತರದ ಸಮಬಲದಲ್ಲಿದೆ ಉಭಯ ತಂಡಗಳು

ಅಹ್ಮದಾಬಾದ್'ನಲ್ಲಿ ಹೈವೋಲ್ಟೇಜ್ ಪಂದ್ಯ ನಿರೀಕ್ಷೆ

ಮೂರನೇ ಟಿ20ಯಲ್ಲಿ ಪೃಥ್ವಿ ಶಾ ಆಡುವ ಸಾಧ್ಯತೆ ಇದೆ