4ನೇ ಟಿ20: ಅಮೆರಿಕಾ ತಲುಪಿದ ಟೀಮ್ ಇಂಡಿಯಾ ಆಟಗಾರರು

ನಾಲ್ಕನೇ ಟಿ20 ಪಂದ್ಯಕ್ಕಾಗಿ ಟೀಮ್ ಇಂಡಿಯಾ ಸಜ್ಜಾಗುತ್ತಿದೆ

5 ಪಂದ್ಯಗಳ ಟಿ20 ಸರಣಿ 2-1 ಅಂತರದಿಂದ ರೋಚಕತೆ ಸೃಷ್ಟಿಸಿದೆ

ಇದೀಗ 4ನೇ ಟಿ20 ಪಂದ್ಯಕ್ಕೆ ಭಾರತೀಯ ಆಟಗಾರರು ಯುಎಸ್ ತಲುಪಿದ್ದಾರೆ

ನಾಲ್ಕನೇ ಟಿ20 ಆಗಸ್ಟ್ 12 ರಂದು ಫ್ಲೋರಿಡಾದಲ್ಲಿ ನಡೆಯಲಿದೆ

ಇಂದಿನಿಂದಲೇ ಭಾರತೀಯ ಆಟಗಾರರು ಅಭ್ಯಾಸ ಶುರುಮಾಡಲಿದ್ದಾರೆ

ಸರಣಿ ವಶಪಡಿಸಿ ಕೊಳ್ಳಬೇಕಾದರೆ ಭಾರತ ಉಳಿದ ಎರಡೂ ಪಂದ್ಯ ಗೆಲ್ಲಲೇ ಬೇಕು

4ನೇ ಟಿ20 ಪಂದ್ಯ ಭಾರತೀಯ ಕಾಲಮಾನ ಪ್ರಕಾರ ರಾತ್ರಿ 8ಕ್ಕೆ ಶುರುವಾಗಲಿದೆ

ಕೊನೆಯ ಟಿ20 ಪಂದ್ಯ ಕೂಡ ಫ್ಲೋರಿಡಾದಲ್ಲಿ ಆಗಸ್ಟ್ 13 ರಂದು ನಡೆಯಲಿದೆ