ಟೀಂ ಇಂಡಿಯಾ ಆಟಗಾರ್ತಿ ಹರ್ಲೀನ್ ಡಿಯೋಲ್, ಸೌಂದರ್ಯದಲ್ಲಿ ಯಾವ ನಟಿಗೂ ಕಮ್ಮಿ ಇಲ್ಲ.

ಹಳದಿ ಬಣ್ಣದ ಅನಾರ್ಕಲಿ ತೊಟ್ಟು ಪಡ್ಡೆ ಗುಡುಗರ ನಿದ್ದೆಗೆಡಿಸಿದ ಹರ್ಲೀನ್ ಡಿಯೋಲ್

ಬಿಡುವಿನ ಸಮಯದಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಹರ್ಲೀನ್, ಈ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

ಸದ್ಯ ಟೀಂ ಇಂಡಿಯಾದ 'ಬ್ಯೂಟಿ ಕ್ವೀನ್' ಆಗಿರುವ ಹರ್ಲೀನ್, ಅದ್ಭುತ ಫೀಲ್ಡಿಂಗ್​ಗೆ ಹೆಸರುವಾಸಿಯಾಗಿದ್ದಾರೆ.

ಟೀಂ ಇಂಡಿಯಾ ಪರ ಹರ್ಲೀನ್ ಇದುವರೆಗೆ 7 ಏಕದಿನ ಮತ್ತು 14 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.