ಐಸಿಸಿ ಸೆಪ್ಟೆಂಬರ್‌ ತಿಂಗಳ ಆಟಗಾರ್ತಿ ಹಾಗೂ ಆಟಗಾರ ಪ್ರಶಸ್ತಿ ಪ್ರಕಟಗೊಂಡಿದೆ

ಮಹಿಳೆಯರ ವಿಭಾಗದಲ್ಲಿ ಟೀಂ ಇಂಡಿಯಾ  ನಾಯಕಿ ಹರ್ಮನ್​ಪ್ರೀತ್ ಕೌರ್ ಈ ಪ್ರಶಸ್ತಿ ಗೆದ್ದಿದ್ದಾರೆ

23 ವರ್ಷಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟೀಂ ಇಂಡಿಯಾ ಏಕದಿನ ಸರಣಿ ಗೆಲ್ಲುವಲ್ಲಿ ಹರ್ಮನ್ ಪಾತ್ರ ಪ್ರಮುಖವಾಗಿತ್ತು

ಪುರುಷರ ವಿಭಾಗದಲ್ಲಿ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಈ ಪ್ರಶಸ್ತಿ ಗೆದ್ದಿದ್ದಾರೆ

ಪಾಕಿಸ್ತಾನ ಪರ ರಿಜ್ವಾನ್ ಇತ್ತೀಚಿಗೆ ಅದ್ಭುತ ಪ್ರದರ್ಶನ ನೀಡುವುದರೊಂದಿಗೆ ಟಿ20 ರ್ಯಾಂಕಿಂಗ್ ನಲ್ಲಿ ನಂ.1 ಸ್ಥಾನದಲ್ಲಿದ್ದಾರೆ.