ಭಾರತದ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ಇದೀಗ ನ್ಯೂಯಾರ್ಕ್​​ನಲ್ಲಿದ್ದಾರೆ ಹರ್ನಾಜ್ ಸಂಧು.

ಖುಷಿಯಿಂದ ದಿನ ಕಳೆಯುತ್ತಿರುವ ಚಿತ್ರಗಳನ್ನು ಅವರು ಶೇರ್ ಮಾಡಿದ್ದಾರೆ.

ಹರ್ನಾಜ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ.

ಪ್ರಸ್ತುತ ಈ ಸುಂದರಿ ಹಂಚಿಕೊಂಡ ಚಿತ್ರಗಳು ವೈರಲ್ ಆಗಿವೆ.