15 August 2023

ಸಿನಿಮಾ ಹಾಗೂ ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ ಭುವನ್-ಹರ್ಷಿಕಾ 

15 August 2023

ಚಂದನವನದ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದೆ.

15 August 2023

ಈಗಾಗಲೇ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಅವರ ಮದುವೆ ಸಂಭ್ರಮ ಶುರುವಾಗಿದೆ.

15 August 2023

ಸಿನಿಮಾ ತಾರೆಯರಿಗೆ, ರಾಜಕಾರಣಿಗಳಿಗೆ ಮದುವೆ ಆಮಂತ್ರಣ ನೀಡಿದ ಭುವನ್-ಹರ್ಷಿಕಾ ಜೋಡಿ.

15 August 2023

ಮದುವೆಯ ಆಹ್ವಾನದ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡ ಜೋಡಿ.

15 August 2023

ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಅವರನ್ನು ಹರ್ಷಿಕಾ ಮತ್ತು ಭುವನ್ ಆಮಂತ್ರಿಸಿದ್ದಾರೆ.

15 August 2023

ಸಿಎಂ ಸಿದ್ದರಾಮಯ್ಯ ಅವರಿಗೆ ಮದುವೆಯ ಮಮತೆಯ ಕರೆಯೋಲೆ ನೀಡಿದ  ಭುವನ್-ಹರ್ಷಿಕಾ

15 August 2023

ಮಾಜಿ ಸಿಎಂ ಗಳಾದ ಬಸವರಾಜ ಬೊಮ್ಮಾಯಿ ಮತ್ತು ಬಿಎಸ್​ ಯಡಿಯೂರಪ್ಪ ಅವರನ್ನು ಮದುವೆಗೆ ಆಮಂತ್ರಿಸಿದ್ದಾರೆ.

15 August 2023

ರಮೇಶ್ ಅರವಿಂದ್, ಗೋಲ್ಡನ್​​ ಸ್ಟಾರ್​​​​ ಗಣೇಶ್​​, ಶಿವರಾಜ್​​​ ಕುಮಾರ್​​​ ಹೀಗೆ ಸಾಕಷ್ಟು ಸಿನಿ ಗಣ್ಯರನ್ನು ಮದುವೆಗೆ ಆಮಂತ್ರಿಸಿದ್ದಾರೆ.