ಕೊಡಗಿನ ಕುವರಿ ಹರ್ಷಿಕಾ ಪೂಣಚ್ಚ ಫೋಟೋಶೂಟ್​

2008ರಿಂದಲೂ ಚಿತ್ರರಂಗದಲ್ಲಿ ಹರ್ಷಿಕಾ ಸಕ್ರಿಯರಾಗಿದ್ದಾರೆ

7 ಭಾಷೆಯ ಸಿನಿಮಾಗಳಲ್ಲಿ ಹರ್ಷಿಕಾ ಪೂಣಚ್ಚ ನಟಿಸಿದ್ದಾರೆ

ಕೊಡವ, ಕೊಂಕಣಿ, ತಮಿಳು ಮುಂತಾದ ಭಾಷೆಗಳಲ್ಲಿ ಹರ್ಷಿಕಾ ನಟನೆ

ಭೋಜ್​ಪುರಿ ಸಿನಿಮಾರಂಗದಲ್ಲಿ ಹರ್ಷಿಕಾಗೆ ಹೆಚ್ಚಿದೆ ಡಿಮ್ಯಾಂಡ್​

ತಮಸ್ಸು ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದ ಪ್ರತಿಭಾವಂತ ನಟಿ

ಕನ್ನಡದ ಸ್ಟಾರ್​ ಕಲಾವಿದರ ಜೊತೆ ತೆರೆಹಂಚಿಕೊಂಡ ಹರ್ಷಿಕಾ