ಕುಸಿದು ಬೀಳುವ ಶಾಲ ಕಟ್ಟಡ, ಆಗಾಗ ಹಾವುಗಳ ದರ್ಶನ 

08  Jan 2024

Author: Vivek Biradar

ಹಾಸನ‌ ಜಿಲ್ಲೆ ಅರಸೀಕೆರೆ ತಾಲೂಕಿನ ಕಸುವನಹಳ್ಳಿ ಸರ್ಕಾರಿ ಶಾಲೆ ಕುಸಿದು ಬೀಳುವ ಹಂತಕ್ಕೆ ತಲುಪಿದೆ.

ಇದೇ ಕಟ್ಟಡದಲ್ಲೇ 17 ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತಿದೆ. 

ಸರ್ಕಾರಿ ಶಾಲೆಯ ದುಸ್ಥಿತಿಯನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಶಾಲೆಯಲ್ಲಿ ಸ್ವಚ್ಛತೆ ಇಲ್ಲದಿರುವುದರಿಂದ ಕೊಠಡಿಯೊಳಗೆ ಹಾವುಗಳು ಬರುತ್ತಿವೆ.  

ಕಟ್ಟದ ದುರಸ್ತಿಗೆ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ.  

ಸರ್ಕಾರಿ ಶಾಲೆಯ ದುಸ್ಥಿತಿ ಬಗ್ಗೆ ವಿಡಿಯೋ ಮಾಡಿ ದುರಸ್ತಿ ಪಡಿಸುವಂತೆ ಶಾಸಕರು ಹಾಗೂ ಶಿಕ್ಷಣ ಸಚಿವರಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ 

ಬಡವರ ಮಕ್ಕಳಿಗೆ ವರದಾನವಾಗಿರುವ ಶಾಲೆ‌ಯನ್ನು ಉಳಿಸಿ ಎಂದಿದ್ದಾರೆ.  

ಭಾರತ-ಅಪ್ಘಾನಿಸ್ತಾನ ಟಿ20ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದವರು