ಲಿವರ್ ರಕ್ಷಣೆಗೆ ಆಂಟಿಆಕ್ಸಿಡೆಂಟ್‌ಗಳಲ್ಲಿ ಹೆಚ್ಚಿನದನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು

ಕಪ್ಪು ಕಾಫಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಲಿವರ್ ಸಮಸ್ಯೆಗಳನ್ನು ದೂರವಿಡಬಹುದು

ಹಣ್ಣುಗಳು ಲಿವರ್​ ಆರೋಗ್ಯಕ್ಕೆ ಉತ್ತಮವಾಗಿದ್ದು, ಬಹಳಷ್ಟು ಪೋಷಕಾಂಶಗಳನ್ನು ಹೊಂದಿರುತ್ತವೆ

ರೋಗನಿರೋಧಕ ಶಕ್ತಿಗಾಗಿ ಹೆಚ್ಚು ತರಕಾರಿಗಳನ್ನು ಸೇವಿಸಿ

ವಿವಿಧ ಒಣ ಹಣ್ಣುಗಳು ಮತ್ತು ಬೀಜಗಳು ಸಹ ಆಹಾರದ ಭಾಗವಾಗಿರಬೇಕು