ಖರ್ಜೂರದ ಆರೋಗ್ಯ ಪ್ರಯೋಜನಗಳು

03 September, 2023

Pic credit -Pintrest

ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಗೊತ್ತಾ?

Pic credit -Pintrest

ಖರ್ಜೂರ

ಖರ್ಜೂರವನ್ನು ಯಾವಾಗ ತಿನ್ನಬೇಕು ಮತ್ತು ಎಷ್ಟು ತಿನ್ನಬೇಕು?

Pic credit -Pintrest

ಖರ್ಜೂರ

ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಬೆಳಗ್ಗೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

Pic credit -Pintrest

ರಾತ್ರಿಯಿಡೀ  ನೆನೆಸಿ ತಿನ್ನಿ

ಖರ್ಜೂರದಲ್ಲಿ ಫೈಬರ್​​ನ ಅಂಶ ಸಮೃದ್ಧವಾಗಿದ್ದು ದೇಹಕ್ಕೆ ಶಕ್ತಿ ನೀಡುತ್ತದೆ.

Pic credit -Pintrest

ದೇಹಕ್ಕೆ ಶಕ್ತಿ

ಖರ್ಜೂರದ ಸೇವನೆ ವಾತ ಮತ್ತು ಪಿತ್ತದ ಸಮಸ್ಯೆಯನ್ನು ನಿಯಂತ್ರಿಸುತ್ತದೆ.

Pic credit -Pintrest

ವಾತ ಮತ್ತು ಪಿತ್ತ

ಖರ್ಜೂರ ದೌರ್ಬಲ್ಯ ದೂರವಾಗಿಸುತ್ತದೆ ಮತ್ತು ಆಯಾಸ ನಿವಾರಿಸುತ್ತದೆ.

Pic credit -Pintrest

ಆಯಾಸ ನಿವಾರಣೆ

ಖರ್ಜೂರದ ಸೇವನೆಯು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು

Pic credit -Pintrest

ಕೂದಲಿನ ಆರೋಗ್ಯ