ಚಹಾದ ಜತೆ ಹೂವುಗಳನ್ನು ಬೆರೆಸುವುದರಿಂದಾಗುವ ಪ್ರಯೋಜನಗಳು

ಮಲ್ಲಿಗೆಯ ದಳಗಳು ಕ್ಯಾನ್ಸರ್ ಚಿಕಿತ್ಸೆಗೆ ಸಹಕಾರಿ

ದಾಸವಾಳದಲ್ಲಿ ಆಂಟಿಆಕ್ಸಿಡೆಂಟ್ ಗುಣವಿದ್ದು ಬೊಜ್ಜುತನವನ್ನು ಕಡಿಮೆ ಮಾಡುತ್ತದೆ

ಶಂಖಪುಷ್ಟದಲ್ಲಿ ಆಂಟಿಆಕ್ಸಿಡೆಂಟ್ ಇದ್ದು, ಇದು ತೂಕ ಇಳಿಕೆಗೆ ಸಹಾಯಕಾರಿ

ಮಾರಿಗೋಲ್ಡ್​ನಲ್ಲಿ ವಿಟಮಿನ್ ಎ ಅಂಶವಿರುತ್ತದೆ

ಕ್ಯಾಮೊಮೈಲ್ ಹೂವು ನಿಮ್ಮಲ್ಲಿ ಜೀರ್ಣಕ್ರಿಯೆಯಲ್ಲಿ ಉತ್ತಮಗೊಳಿಸಬಲ್ಲದು