ತೂಕವನ್ನು ಕಡಿಮೆ ಮಾಡಲು ಶುಂಠಿ ಚಾ ಸಹಕಾರಿಯಾಗಿದೆ.
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಶುಂಠಿ ಚಾ ಕುಡಿಯುವುದರಿಂದ ಬಿಪಿ ನಿಯಂತ್ರಣವಾಗುತ್ತದೆ.
ರಕ್ತ ಪರಿಚಲನೆಗೆ ಸಹಕಾರಿಯಾಗಿದೆ.
ತಲೆನೋವು ನಿವಾರಿಸುತ್ತದೆ.