ಹಲ್ಲಿನ ಸಮಸ್ಯೆಯನ್ನು ಗುಣಪಡಿಸಲು ಶುಂಠಿ ಸಹಕಾರಿಯಾಗಿದೆ. 

ತಲೆ ನೋವಿಗೆ ಶುಂಠಿ ಉತ್ತಮ ಪರಿಹಾರವಾಗಿದೆ.

ಶುಂಠಿಯಿಂದ ಅಜೀರ್ಣ  ಸಮಸ್ಯೆಯನ್ನು ನಿವಾರಿಸುತ್ತದೆ. 

ಹೃದಯ ಸಂಬಂಧಿ ಕಾಯಿಲೆಗಳಿಗೆ ಶುಂಠಿ ಸಹಕಾರಿಯಾಗಿದೆ.

ಶುಂಠಿಯೂ ಉರಿ ಊತ ನಿವಾರಕ ಗುಣಗಳನ್ನು ಹೊಂದಿದೆ.