ನಗುವುದರಿಂದ ಆಗುವ ಪ್ರಯೋಜನಗಳು

ನಗುವುದು ನಿಮ್ಮ ಶಕ್ತಿಯನ್ನು ಹೆಚ್ಚಿಸಲು ಮತ್ತು ನಿಮ್ಮನ್ನು ಕ್ರಿಯಾಶೀಲವಾಗಿರಿಸಲು ಸಹಾಯ ಮಾಡುತ್ತದೆ.

ನಗು ನಿಮ್ಮ ಸ್ಥಿತಿಸ್ಥಾಪಕತ್ವ ಹೆಚ್ಚಿಸಲು ಸಹಾಯ ಮಾಡುತ್ತದೆ.

ನಗುವನ್ನು ಹಂಚಿಕೊಳ್ಳಿ, ಏಕೆಂದರೆ ಇದು ಪರಿಪೂರ್ಣವಾಗಿ ಒತ್ತಡ ನಿವಾರಣೆ ಮಾಡಲಿದೆ.

ನಗು ಎಂಡಾರ್ಫಿನ್‌ಗಳ ಹೆಚ್ಚಿನ ಉತ್ಪಾದನೆಗೆ ಕಾರಣವಾಗುತ್ತದೆ. ನೋವು ಅಥವಾ ಒತ್ತಡವನ್ನು ನಿಭಾಯಿಸಲು ನರಮಂಡಲದಿಂದ ನೈಸರ್ಗಿಕವಾಗಿ ಉತ್ಪತ್ತಿಯಾಗುವ ರಾಸಾಯನಿಕ ಇದಾಗಿದೆ.

ನಗು ಸಿರೊಟೋನಿನ್ ಅನ್ನೂ ಉತ್ಪಾದಿಸುತ್ತದೆ. ಆತಂಕ, ಸಂತೋಷ ಮತ್ತು ಮನಸ್ಥಿತಿಯನ್ನು ನಿಯಂತ್ರಿಸುತ್ತದೆ. (ಮಾಹಿತಿ ಸಂಗ್ರಹ: ಡಾ.ಉಮಾ ನಾಯ್ಡು ಇನ್ಸ್ಟಾಗ್ರಾಮ್)