ಮೆಂತೆ ಸೊಪ್ಪಿನಿಂದಾಗುವ ಆರೋಗ್ಯ ಪ್ರಯೋಜನಗಳು

ಮೆಂತೆ ಸೊಪ್ಪಿನಲ್ಲಿ ಕಬ್ಬಿಣಾಂಶ ಹೆಚ್ಚಾಗಿರುವುದರಿಂದ ರಕ್ತ ಹೀನತೆ ಹೋಗಲಾಡಿಸುತ್ತದೆ  

ಗ್ಯಾಸ್ಟ್ರಿಕ್ ಸಮಸ್ಯೆ ಮತ್ತು ಕರುಳಿನ ಸಮಸ್ಯೆ ನಿವಾರಣೆಯಾಗುತ್ತದೆ  

ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ತಗ್ಗಿಸುವುದು  

ಟೈಪ್ 1 ಮತ್ತು ಟೈಪ್ 2 ಮಧುಮೇಹ ರೋಗಿಗಳಿಗೆ ಮೆಂತ್ಯೆ ಸೊಪ್ಪು ತುಂಬಾ ಲಾಭಕಾರಿ  

ಮೆಂತ್ಯೆಯು ಬಾಣಂತಿಯರಲ್ಲಿ ಎದೆಹಾಲು ಹೆಚ್ಚು ಮಾಡುತ್ತದೆ  

ಮೆಂತ್ಯೆ ಕಾಳು ಮತ್ತು ಮೆಂತ್ಯೆ ಸೊಪ್ಪು ಹೃದಯ ರೋಗಿಗಳಿಗೆ ಒಳ್ಳೆಯದು

ಉರಿಯೂತ, ದೀರ್ಘಕಾಲಿನ ಕೆಮ್ಮು, ಬೊಕ್ಕೆ, ಬ್ರಾಂಕ್ರೈಟಿಸ್ ಮತ್ತು ತ್ವಚೆಯ ಅಂದ ಹೆಚ್ಚಿಸುತ್ತದೆ  

ಮೆಂತ್ಯೆಯು ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ವೃದ್ಧಿಸುವುದು