ಪಪ್ಪಾಯ ಬೀಜಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು
ಕಿಣ್ವಗಳನ್ನು ಪಡೆಯಲು ಸಹಾಯಕವಾಗಿದೆ
ಅಜೀರ್ಣತೆಯನ್ನು ನಿವಾರಿಸುತ್ತದೆ
ಲಿವರ್ಗೆ ಬಹಳ ಒಳ್ಳೆಯದು
ಪುರುಷರಲ್ಲಿ ವೀರ್ಯ ಉತ್ಪಾದನೆಯಾಗಲು ಮತ್ತು ಮಹಿಳೆಯರ ಅಂಡಾಣುಗಳ ಫಲವತ್ತತೆ ಕಾಪಾಡುತ್ತದೆ
ಮುಖದ ಮೊಡವೆಗಳು ಹೋಗಲು ಸಹಾಯಕವಾಗಿವೆ
ಡೆಂಗ್ಯು ರೋಗಕ್ಕೆ ರಾಮಬಾಣ
ಋತುಚಕ್ರದ ಸಮಯದಲ್ಲಿನ ನೋವನ್ನು ನಿವಾರಿಸುತ್ತದೆ
ಗಮನಿಸಿ ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಹೆಚ್ಚಿನ ವಿವರಗಳಿಗಾಗಿ ತಜ್ಞರನ್ನು ಸಂಪರ್ಕಿಸಿ