ಒತ್ತಡಗಳನ್ನು ತೆಗೆದು ಹಾಕಲು ಯೋಗ ಸಹಕಾರಿ. ಅದರಲ್ಲಿಯೂ ಪ್ರಾಣಾಯಾಮ ಇನ್ನು ಸಹಕಾರಿಯಾಗಿದೆ. 

ರಕ್ತ ಸಂಚಾರ ಸರಾಗವಾಗುತ್ತದೆ.

ಹೃದಯ ಸಂಬಂಧಿ ಕಾಯಿಲೆ ಬರದಂತೆ ತಡೆಯುತ್ತದೆ.

ಏಕಾಗ್ರತೆ ಹೆಚ್ಚಿಸುತ್ತದೆ.

ಮಾನಸಿಕ ಒತ್ತಡ, ಖಿನ್ನತೆ, ಬೇಗನೆ ಸಿಟ್ಟು ಬರುವುದನ್ನು ತಡೆಯುತ್ತದೆ.

ಅಧಿಕ ರಕ್ತದೊತ್ತಡ ನಿವಾರಣೆ ಆಗುತ್ತದೆ.

ದೇಹ ಮತ್ತು ಮನಸ್ಸಿಗೆ ವಿಶ್ರಾಂತಿ ನೀಡುತ್ತದೆ.