ದೇಹದ ಈ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದ್ದೆಯಾ? ಕಾರಣ ತಿಳಿದುಕೊಳ್ಳಿ
ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿದ್ದರೆ, ಕೆಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಪಾದ: ರಾತ್ರಿ ಮಲಗುವ ಸಮಯದಲ್ಲಿ ಪಾದಗಳಲ್ಲಿ ಸುಡುವ ಸಂವೇದನೆ ಅಥವಾ ನೋವು ಕಾಣಿಸಿಕೊಳ್ಳಬಹುದು.
ಅಪಧಮನಿಕಾಠಿಣ್ಯದ ಕಾರಣದಿಂದಾಗಿ ಕೆಳ ಬೆನ್ನಿನಲ್ಲಿ ನೋವು ಅಥವಾ ಸೆಳೆತ ಕಾಣಿಸಿಕೊಳ್ಳಬಹುದು.
ಅಧಿಕ ಕೊಲೆಸ್ಟ್ರಾಲ್ ಕೀಲುಗಳ ಮೇಲೆ ಆಕ್ಸಿಡೇಟಿವ್ ಒತ್ತಡವನ್ನು ಉಂಟು ಮಾಡಬಹುದು.
ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿದ್ದರೆ, ವಿಪರೀತ ಸೊಂಟದ ನೋವು ಕಾಣಿಸಿಕೊಳ್ಳಬಹುದು.
ಹೊಟ್ಟೆಯ ಸುತ್ತಲೂ ವಿಸ್ತರಿಸಿದ ಯಕೃತ್ತು ಮತ್ತು ಕಿರಿದಾದ ಅಪಧಮನಿಗಳು ಹೊಟ್ಟೆ ನೋವಿಗೆ ಕಾರಣವಾಗಬಹುದು.
ಆದ್ದರಿಂದ ಇಂತಹ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ನಿರ್ಲಕ್ಷ್ಯಿಸದಿರಿ, ವೈದ್ಯರನ್ನು ಭೇಟಿ ಮಾಡಿ.