ಬೆನ್ನು ನೋವನ್ನು ತಪ್ಪಿಸುವ ಸುಲಭ ವಿಧಾನ

ಕುಳಿತುಕೊಳ್ಳುವಾಗ ಒಂದು ಮೊಣಕಾಲು ಇನ್ನೊಂದಕ್ಕಿಂತ ಸ್ವಲ್ಪ ಕಡಿಮೆ ದೂರದಲ್ಲಿ ಇರಿಸಿ.

ಸೊಂಟದ ಸ್ನಾಯುಗಳು ಮತ್ತು ಬೆನ್ನು ಮೂಳೆ ಬಲಪಡಿಸಲು ವ್ಯಾಯಾಮಗಳನ್ನು ಮಾಡಿ.

ಮೂಳೆಯ ಬಲವನ್ನು ಹೆಚ್ಚಿಸಲು ಕ್ಯಾಲ್ಸಿಯಂ ಭರಿತ ಡೈರಿ ಉತ್ಪನ್ನಗಳನ್ನು ಮತ್ತು ಸಣ್ಣ ಮೀನುಗಳನ್ನು ಸೇವಿಸಿ.

ಅಧಿಕ ತೂಕವು ಬೆನ್ನು ನೋವಿಗೆ ಕಾರಣವಾಗತ್ತದೆ. ಹೀಗಾಗಿ ಸರಿಯಾದ ದೇಹದ ತೂಕವನ್ನು ಕಾಪಾಡಿಕೊಳ್ಳಿ.

ಕೆಲಸದ ಮತ್ತು ಚಾಲನೆ ಮಾಡುವ ಸಂದರ್ಭದಲ್ಲಿ ನೇರವಾಗಿ ಕುಳಿತುಕೊಳ್ಳಿ.

ಕುಳಿತಲ್ಲೇ ಕುಳಿತುಕೊಳ್ಳಬೇಡಿ. ಅರ್ಧಗಂಟೆಗೊಮ್ಮೆ ಎದ್ದು ನಡೆಯುವ ಅಭ್ಯಾಸ ಮಾಡಿ.