ಚೆರಿಹಣ್ಣಿನ ಪ್ರಯೋಜನಗಳು

ನಿದ್ರಾಹೀನತೆಗೆ ಇದು  ಉತ್ತಮ ಪರಿಹಾರ. 

ಚೆರಿಯಲ್ಲಿ  ಕಡಿಮೆ ಕೆಲೊರಿ ಕೆಲೋರಿ ಇರುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಹೃದ್ರೋಗವನ್ನು ತಡೆಗಟ್ಟುತ್ತದೆ

ಕೂದಲಿನ ಆರೋಗ್ಯಕ್ಕೆ  ಬಹಳ ಒಳ್ಳೆಯದು.