ಅನಾನಸ್‌ ಹಣ್ಣು ಯಾವಾಗ ತಿಂದರೆ ಉತ್ತಮ?

ಅನಾನಸ್ ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದೆ ಎಂದು ಅಧ್ಯಯನಗಳು ಸೂಚಿಸುಸಿವೆ.

ರಸಭರಿತವಾದ ಅನಾನಸ್ ನಂಬಲಾಗದಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.

ಅನಾನಸ್ ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.

ಅನಾನಸ್‌ನಲ್ಲಿ ಫೈಬರ್, ವಿಟಮಿನ್ ಸಿ, ಮ್ಯಾಂಗನೀಸ್, ವಿಟಮಿನ್ ಬಿ 6, ತಾಮ್ರ ಹಾಗೂ ಪೊಟ್ಯಾಸಿಯಮ್ ಸಮೃದ್ಧವಾಗಿವೆ.

ಇದು ಮೂಳೆಯ ಆರೋಗ್ಯವನ್ನು ಕಾಪಾಡಿ, ಮೂಳೆಗಳನ್ನು ಸದೃಡಗೊಳಿಸುತ್ತದೆ.

ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್‌ಗಳಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ತಜ್ಞರ ಪ್ರಕಾರ, ನೀವು ಅನಾನಸ್ ಅನ್ನು ಬೆಳಗಿನ ತಿಂಡಿ ಅಥವಾ ಸಂಜೆಯ ತಿಂಡಿಯಾಗಿ ಸೇವಿಸಬೇಕು.