ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಬಾಳೆಹಣ್ಣು ತಿನ್ನಬೇಡಿ

30 Sep 2023

Pic credit - Pinterest

ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದ್ದು ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.

ಆರೋಗ್ಯ ಪ್ರಯೋಜನ

Pic credit - Pinterest

ನಿದ್ರಾಹೀನತೆಯಿಂದ ಬಳಲುತ್ತಿರುವವರಿಗೆ ಆರೋಗ್ಯಕರ ನಿದ್ದೆಗೆ ಬಾಳೆ ಹಣ್ಣು ಸೇವನೆ ಉತ್ತಮ ಔಷಧಿ.

ನಿದ್ರಾಹೀನತೆ

Pic credit - Pinterest

ಆದರೆ ಕೆಲವೊಂದು ಸಮಸ್ಯೆಯಿಂದ ಬಳಲುತ್ತಿರುವವರು ಬಾಳೆಹಣ್ಣು ತಿನ್ನಬಾರದು ತಜ್ಞರು ಎಚ್ಚರಿಸುತ್ತಾರೆ.

ಎಚ್ಚರಿಕೆ

Pic credit - Pinterest

ಕೆಮ್ಮು, ನೆಗಡಿಯಂತಹ ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರು ಬಾಳೆಹಣ್ಣು ತಿನ್ನಬೇಡಿ.

ಉಸಿರಾಟದ ತೊಂದರೆ

Pic credit - Pinterest

ಸೈನಸ್​​​ ಸಮಸ್ಯೆಯಿಂದ  ಬಳಲುತ್ತಿದ್ದರೆ ಬಾಳೆಹಣ್ಣು ಸೇವನೆಯಿಂದ ದೂರವಿರಿ.

ಸೈನಸ್​​​ ಸಮಸ್ಯೆ

Pic credit - Pinterest

ಎದೆಯಲ್ಲಿ ಕಫದ ಸಮಸ್ಯೆ ಆಗಿದ್ದರೆ, ಅಂತಹ ಸಮಯದಲ್ಲಿ ತಪ್ಪಿಯೂ ಬಾಳೆಹಣ್ಣು ತಿನ್ನಬಾರದು.

ಕಫದ ಸಮಸ್ಯೆ

Pic credit - Pinterest

ಇದಲ್ಲದೇ  ಆಯುರ್ವೇದ ತಜ್ಞರ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನಬಾರದು.

ಖಾಲಿ ಹೊಟ್ಟೆ

Pic credit - Pinterest

ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆಗೆ ಸಿಂಪಲ್​ ಮನೆಮದ್ದು ಇಲ್ಲಿದೆ