ದೇಹದಲ್ಲಿ ಕಬ್ಬಿನಾಂಶ ಹೆಚ್ಚಿಸುವ ಪಾನೀಯಗಳಿವು

ಕಬ್ಬಿನಾಂಶವು ದೇಹದ ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಒಂದು ರೀತಿಯ ಪ್ರೋಟೀನ್​​​​.

ದೇಹದಲ್ಲಿ ಕಬ್ಬಿನಾಂಶದ ಕೊರತೆಯುಂಟಾದರೆ ರಕ್ತಹೀನತೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಕಬ್ಬಿನಾಂಶಗಳು ಸಮೃದ್ಧವಾಗಿರುವ ಪ್ರಮುಖ ಆಹಾರಗಳ ಕುರಿತು ಮಾಹಿತಿ ಇಲ್ಲಿದೆ.

ಸೌತೆ ಕಾಯಿ, ಪಾಲಕ್​​ ಸೊಪ್ಪು, ನಿಂಬೆ ಹಾಗೂ ಶುಂಠಿಯ ಪಾನೀಯ ಕಬ್ಬಿನಾಂಶದ ಉತ್ತಮ ಮೂಲವಾಗಿದೆ. 

ಈ ಹಸಿರು ತರಕಾರಿಗಳ ಪಾನೀಯವು ಕ್ಯಾಲ್ಸಿಯಂ, ಪೊಟ್ಯಾಷಿಯಂ, ಮಿಟಮಿನ್​​ ಎ,ಬಿ, ಕೆ ಗಳನ್ನು ಹೊಂದಿದೆ.

ಕೆಂಪು ಮಾಂಸ, ಪಾಲಕ್​​ ಸೊಪ್ಪು, ಎಲೆಕೋಸು, ಧಾನ್ಯಗಳು, ಬೀನ್ಸ್​​ ಹಾಗೂ ಬಟಾಣಿಗಳಲ್ಲಿ ಕಬ್ಬಿಣಾಂಶ ಹೇರಳವಾಗಿದೆ. 

ಬೆರ್ರಿ ಹಣ್ಣು, ಗೋಡಂಬಿ ಹಾಕಿ ಸ್ಮೂಥಿ ತಯಾರಿಸಿ ಸವಿಯಿರಿ. ಇದು ರುಚಿಯ ಜೊತೆಗೆ ಆರೋಗ್ಯಕ್ಕೂ ಒಳ್ಳೆಯದು.