turmeric

ಅರಿಶಿನ ಬಳಕೆಯ ಪ್ರಯೋಜನಗಳು ಇಲ್ಲಿವೆ ನೋಡಿ

turmeric

ಅರಿಶಿನ ಪಾನೀಯವನ್ನು ಸೇವಿಸುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.

turmeric

ಆಹಾರದಲ್ಲಿ ಅರಿಶಿನ ಬಳಕೆ ಮಾಡುವುದರಿಂದ ಅತಿಸಾರವನ್ನು ತಡೆಯಬಹುದು.

turmeric

ಉರಿಯೂತ ಮತ್ತು ಜೀರ್ಣಕ್ರಿಯೆ ಸಮಸ್ಯೆ ನಿವಾರಣೆಗೆ ಅರಿಶಿನ ಸಹಕಾರಿ.

turmeric

ಅರಿಶಿನ ನೀರು ಸೇವಿಸುವುದರಿಂದ ರಕ್ತ ಶುದ್ಧೀಕರಣವಾಗುತ್ತದೆ.

turmeric

ಅರಿಶಿನ ಹಾಲು ಸೇವನೆಯು ಶೀತ-ಕೆಮ್ಮು ಶಮನಕ್ಕೆ ಪರಿಣಾಮಕಾರಿ.