ತೂಕ ಇಳಿಸಲು ಇಲ್ಲಿದೆ ಪ್ರಾರಂಭಿಕ ವರ್ಕೌಟ್ ಟಿಪ್ಸ್

ವರ್ಕೌಟ್ ಪ್ರಾರಂಭದಲ್ಲಿ ನಿಮ್ಮ ದೇಹಕ್ಕೆ ಕಷ್ಟ ಆಗೋದು ಸಾಮಾನ್ಯ

ಸರಳ ಪುಷ್ ಅಪ್ ಗಳು , ಲೆಗ್ ಲಿಫ್ಟ್ ನಿಧಾನವಾಗಿ ಪ್ರತಿ ದಿನ ಮಾಡುತ್ತಾ ಬನ್ನಿ

ಪ್ರತಿ ದಿನ ಕೆಲವೊಂದಿಷ್ಟು ಹೊತ್ತು ಜಾಗಿಂಗ್ ಹೋಗುವುದನ್ನು ರೂಢಿಸಿಕೊಳ್ಳಿ

ಮನೆಯೊಳಗಡೆಯೇ ವರ್ಕೌಟ್ ಮಾಡುವ ಬದಲಾಗಿ ಹೊರಗಡೆ ಒಂದಷ್ಟು ಹೊತ್ತು ವಾಕಿಂಗ್ ಮಾಡಿ

ಪ್ರತಿ ದಿನ ಇಂತಿಷ್ಟು ಗಂಟೆ ಸೈಕ್ಲಿಂಗ್ ಮಾಡುವುದರಿಂದ ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ

ದಿನ ನಿತ್ಯ ಸ್ವಿಮೀಂಗ್ ಮಾಡುವುದು ನಿಮ್ಮ ತೂಕ ಇಳಿಸಲು ಸಹಾಯಮಾಡುತ್ತದೆ

ಯಾವಾಗಲೂ ಖುಷಿಯಿಂದಿರಿ. ಇದು ಕೂಡ ನಿಮ್ಮ ತೂಕ ಇಳಿಸುವಲ್ಲಿ ಸಹಾಯಕವಾಗಿದೆ.

ಪ್ರತಿ ದಿನ ಯೋಗಾಭ್ಯಾಸವನ್ನು ಮಾಡಿ. ಇದು ನಿಮ್ಮ ಮನಸನ್ನು ಶಾಂತವಾಗಿಡಲು ಸಹಕರಿಸುತ್ತದೆ.