ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿಯಾಗಿ ಕಲ್ಲಂಗಡಿ ಹಣ್ಣು ಸೇವಿಸಬೇಡಿ

ಅತಿಯಾದರೆ ಅಮೃತವು ವಿಷ ಎಂಬ ಮಾತಿಗೆ. ಅತಿಯಾಗಿ ನೀವು ಕಲ್ಲಂಗಡಿ ಹಣ್ಣು ತಿಂದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

ಕಲ್ಲಂಗಡಿ ಹಣ್ಣನ್ನು ಅತಿಯಾಗಿ ತಿನ್ನುವುದರಿಂದ ದೇಹದ ಮೇಲೆ ಅಡ್ಡ ಪರಿಣಾಮವನ್ನುಂಟು ಮಾಡಬಹುದು.

ಕಲ್ಲಂಗಡಿಯು ಸೋರ್ಬಿಟೋಲ್​​ ಅಂಶವನ್ನು ಹೊಂದಿದ್ದು, ಅತಿಯಾದ ಸೇವನೆ  ಅತಿಸಾರ, ಉಬ್ಬುವಿಕೆಗೆ ಕಾರಣವಾಗಬಹುದು.

ಅತಿಯಾದ ಸೇವನೆ ದೇಹದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಲು ಕಾರಣವಾಗಬಹುದು, ಮಧುಮೇಹಿಗಳು ಎಚ್ಚರದಿಂದಿರಿ.

ಆಲ್ಕೋಹಾಲ್​​​​​ ಕುಡಿಯುವವರು ಕಲ್ಲಂಗಡಿ ಅತಿಯಾಗಿ ಸೇವಿಸುವುದನ್ನು ಇದು ಯಕೃತ್ತಿನ ಉರಿಯೂತಕ್ಕೆ ಕಾರಣವಾಗಬಹುದು. 

ಹೆಚ್ಚಿನ ಮಟ್ಟದಲ್ಲಿ ಕಲ್ಲಂಗಡಿಯ ಸೇವನೆ ದೇಹದಲ್ಲಿ ನೀರಿನ ಮಟ್ಟ ಹೆಚ್ಚಾಗಿ ದುರ್ಬಲ ಮೂತ್ರಪಿಂಡಗಳಿಗೆ ಕಾರಣವಾಗಬಹುದು.