ಯಾರು ಬದನೆ ತಿನ್ನಬಾರದು?
ಯಾವುದೇ ರೀತಿಯ ಅಲರ್ಜಿ ಇದ್ದರೆ ಬಿಳಿ ಬದನೆ ತಿನ್ನಬಾರದು
ಕಣ್ಣುಗಳಿಗೆ ಸೋಂಕು ತಗುಲಿದಾಗ ಬದನೆಕಾಯಿ ತಿನ್ನಬಾರದು
ಮೂಲವ್ಯಾಧಿ ರೋಗಿಗಳು ಬದನೆ ತಿನ್ನಬಾರದು
ಮೂತ್ರಪಿಂಡದಲ್ಲಿ ಕಲ್ಲು ಆಗಿದ್ದರೆ ಬದನೆ ತಿನ್ನಬಾರದು
ರಕ್ತದ ಕೊರತೆ ಇದ್ದರೆ ಬದನೆ ತಿನ್ನಬಾರದು
ಗರ್ಭಾವಸ್ಥೆಯಲ್ಲಿ ಬದನೆ ಸೇವನೆ ಮಾಡಬಾರದು, ಭ್ರೂಣದ ಬೆಳವಣಿಗೆಗೆ ಅಡ್ಡಿಯಾಗುತ್ತದೆ
ಯಾವುದೇ ಔಷಧಿ ಸೇವನೆ ಮಾಡುತ್ತಿದ್ದರೆ ಬಿಳಿ ಬದನೆ ಸೇವನೆ ತಪ್ಪಿಸಬೇಕು