ನಿಮಗೆ ಹಲ್ಲುನೋವು ಇದ್ದರೆ ಸಕ್ಕರೆ ಪದಾರ್ಥಗಳನ್ನು ಸೇವಿಸಬೇಡಿ
ಒಣದ್ರಾಕ್ಷಿ ಅಥವಾ ಖರ್ಜೂರ ಹಲ್ಲಿನ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು
ಕರಿದ ಆಹಾರ ಸೇವನೆ ತಪ್ಪಿಸಿ
ಸಿಹಿತಿಂಡಿಗಳು ಮತ್ತು ಚಾಕೊಲೇಟ್ ಹಲ್ಲುಗಳನ್ನು ಮತ್ತಷ್ಟು ಹಾನಿಗೊಳಿಸುತ್ತವೆ
ಮದ್ಯಪಾನದಿಂದ ದೂರವಿರಿ