ಮೆಂತ್ಯ ಬೀಜದ ಆರೋಗ್ಯ ಪ್ರಯೋಜನಗಳು ಇಲ್ಲಿವೆ

ಅಡುಗೆಗಳಲ್ಲಿ ಬಳಸುವ ಮೆಂತ್ಯ ಬೀಜದಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ.

ಮೆಂತ್ಯ ಬೀಜದಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. 

ಇದರಲ್ಲಿ ಕಬ್ಬಿಣಾಂಶ ಹಾಗೂ ಪ್ರೋಟೀನ್​​ ಹೇರಳವಾಗಿದ್ದು, ಕೂದಲ ಬೆಳವಣೆಗೆಗೆ ಸಹಾಯಕವಾಗಿದೆ.

ಮೊಡವೆ ಕಲೆಗಳನ್ನು ಹೋಗಲಾಡಿಸಿ, ಚರ್ಮದ ಆರೋಗ್ಯ ಸುಧಾರಿಸುತ್ತದೆ.

ಕಡಿಮೆ ಕ್ಯಾಲೋರಿಗಳ ಜೊತೆಗೆ ತೂಕ ನಷ್ಟಕ್ಕೆ ಸಹಾಯಕವಾಗಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮಸ್ಥಿತಿಯಲ್ಲಿಡುವುದರ ಜೊತೆಗೆ ಮಧುಮೇಹ ನಿಯಂತ್ರಿಸುತ್ತದೆ. 

ಮೆಂತ್ಯ ಬೀಜದ ಸೇವನೆ ಬಾಣಂತಿಯರಿಗೆ ಸಾಕಷ್ಟು  ಪ್ರಯೋಜನಕಾರಿಯಾಗಿದೆ.